Thursday, April 9, 2009
ಮದುವೆಯ ಈ ಬಂಧ!!
ಮದುವೆಯ ಈ ಬಂಧ,
ಮದುವೆಯ ಈ ಬಂಧ,
ಒಂದು ರೀತಿಯ ಒಪ್ಪಂದ..
ಪ್ರತಿ ನಿಮಿಷದಲು,
ಅರೆ ಘಳಿಗೆಯಲು,
ಬೆಳೆಯುವ ಸಂಬಂಧ!!
ಖರ್ಚ್ ಮಾಡಿ ನೋಟ,
ಬಗೆ ಬಗೆಯ ಊಟ,
ಬಂದವರಿಗೆಲ್ಲ ನೀಡಿ,
ಚಿರೋಟೀಯ ಜೊತೆಗೆ,
ಬಾದಾಮ್ ಹಾಲು ಬೆಸುಗೆ,
ಐಸ್ ಕ್ರೀಂಮು ಬೇರೆ ಕೊನೆಗೆ..ಮದುವೆಯ ಈ ಬಂಧ...
ಹೆಂಡತಿಯ ಕೋಪ,
ಜಾಸ್ತಿ ಆದ್ರೆ ತಾಪ,
ತಪ್ಪದೆಯೆ ಶಾಪಿಂಗ್ ಮಾಡಿ.
ಡೈಮೆಂಡು, ಗೋಲ್ಡು
ಗಿಫ್ಟ್ ಗಳನೆ ನೀಡಿ,
ಮನವನ್ನು ತಣಿಸುತಿರಲಿ...ಮದುವೆಯ ಈ ಬಂಧ...
ಮದುವೆಯ ಈ ಬಂಧ,
ಒಂದು ರೀತಿಯ ಒಪ್ಪಂದ..
ಪ್ರತಿ ನಿಮಿಷದಲು,
ಅರೆ ಘಳಿಗೆಯಲು,
ಬೆಳೆಯುವ ಸಂಬಂಧ!!
Subscribe to:
Post Comments (Atom)
No comments:
Post a Comment